ಮೆಲ್ಬರ್ನ್, ಮಾರ್ಚ್ 17: ಮಾರಕ ಕೊರೊನಾ ವೈರಸ್‌ನಿಂದಾಗಿ ಕ್ರೀಡಾ ರಂಗಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ನಿಗದಿಯಾಗಿರುವ ದಿನಾಂಕಗಳಂತೆ ಯಾವುದೇ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿಲ್ಲ. ವಿಶ್ವದಾದ್ಯಂತ ಕ್ರೀಡಾಕೂಟಗಳೆಲ್ಲ ರದ್ದಾಗಿವೆ, ರದ್ದಾಗುತ್ತಿವೆ. ಕೆಲವು ಕ್ರೀಡಾ ಸ್ಪರ್ಧೆಗಳು ಮುಂದೂಡಲ್ಪಡುತ್ತಿವೆ. ಹಾಗಾದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಕತೆಯೇನಾಗಲಿದೆ?
Cricket Australia CEO Kevin Roberts believes that preparations for theT20 World Cup scheduled in October have not been affected by the coronavirus pandemic.